Img

ಶ್ರೀಮಂತವಾದ ಕನ್ನಡ ಸಾಹಿತ್ಯ ಪರಂಪರೆಯು ಇನ್ನೂ ಹೆಚ್ಚು ಜನರಿಗೆ ಎಟುಕಲೆಂಬ ಆಶಯದಿಂದ ಈ ತಾಣವನ್ನು ಆರಂಭಿಸಲಾಗಿದೆ. ಸಾರ್ವಜನಿಕ ವಲಯದಲ್ಲಿರುವ ಕನ್ನಡ ಪುಸ್ತಕಗಳ ಆವೃತ್ತಿಗಳನ್ನು ವಿದ್ಯುನ್ಮಾನ ಮಾಧ್ಯಮಕ್ಕೆ ಬದಲಾಯಿಸಿ ಇಲ್ಲಿ ಅಪ್ಲೋಡ್ ಮಾಡಲಾಗಿದೆ.
ಸಹೃದಯರು ಓದಿ, ಆನಂದಿಸಿ, ಯಾವುದೇ ಸಲಹೆಗಳಿದ್ದರೆ ನಮಗೆ ತಿಳಿಸಬೇಕೆಂದು ಕೋರುತ್ತೇವೆ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಈ ಪುಟವನ್ನು ನೋಡಿ.

ಈ ತಾಣದ ಬಗ್ಗೆ ನಿಮ್ಮ ಸಲಹೆಗಳನ್ನು ಕಳಿಸಲು ಒಂದು ವಿ-ಆಂಚೆಯನ್ನು ಕಳಿಸಿ.

ಹೊಸ ಪುಸ್ತಕಗಳು ಇಲ್ಲಿ ಅಪ್ಲೋಡ್ ಆದಂತೆ ನಿಮಗೆ ಮಾಹಿತಿ ಬೇಕಿದ್ದಲ್ಲಿ ದಯವಿಟ್ಟು ಈ ಟ್ವಿಟರ್ ಖಾತೆಯನ್ನು ಹಿಂಬಾಲಿಸಿ, ಅಥವಾ ಈ ಪುಟವನ್ನು ನೋಡಿ.