ಜನವರಿ 2015:
ಟಿ ಪಿ ಕೈಲಾಸಂ, ಪಂಜೆ ಮಂಗೇಶರಾಯರ ಪುಸ್ತಕಗಳನ್ನು ಅಪ್ಲೋಡ್ ಮಾಡಲಾಗಿದೆ. ಪಂಪ, ರನ್ನ, ಕುಮಾರವ್ಯಾಸರ ಪುಸ್ತಕಗಳನ್ನು ಅಪ್ಲೋಡ್ ಮಾಡಲಾಗಿದೆ.

ಆಗಸ್ಟ್ 2014:
ಬಿ ಎಂ ಶ್ರೀ ಅವರ "ಇಂಗ್ಲಿಷ್ ಗೀತಗಳು" ಮತ್ತು ಹೊಸಗನ್ನಡದ ಕೆಲವು ಸಣ್ಣ ಕಥೆಗಳನ್ನು ಅಪ್ಲೋಡ್ ಮಾಡಲಾಗಿದೆ.

ಜುಲೈ 2014:
ಐದು ಪುಸ್ತಕಗಳೊಂದಿಗೆ ಈ ತಾಣ ಆರಂಭವಾಗಿದೆ. ಅಕ್ಟೋಬರ್ 2014 ರಲ್ಲಿ ಇಲ್ಲಿನ ಸಂಗ್ರಹವನ್ನು ವಿಸ್ತರಿಸುವ ನಿರೀಕ್ಷೆಯಿದೆ. ದಯವಿಟ್ಟು ಕಾದು ನೋಡಿ.