Img


ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ (೧೮೮೪ - ೧೯೪೬) ೨೦ ನೆಯ ಶತಮಾನದ ಆರಂಭದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ಜೀವವನ್ನು ತಂದುಕೊಟ್ಟವರು. ನವೋದಯ ಸಾಹಿತ್ಯದ ಹರಿಕಾರರು.

ಕಾವ್ಯ:

ಇಂಗ್ಲಿಷ್ ಗೀತಗಳು (ಮೂಲ ಇಂಗ್ಲಿಷ್ ಕವನಗಳ ಜೊತೆಗೆ)

ನಾಟಕ:

ಅಶ್ವತ್ಥಾಮನ್