ಜಗನ್ನಾಥದಾಸರು (1728-1809) ಹರಿದಾಸರಲ್ಲಿ ಒಬ್ಬರು. ಅನೇಕ ದಾಸಪದಗಳನ್ನು ರಚಿಸಿದರು. ಅಲ್ಲದೆ, ಷಟ್ಪದಿಯಲ್ಲಿ ಹರಿಕಥಾಮೃತಸಾರ ಮತ್ತು ತ್ರಿಪದಿಯಲ್ಲಿ ತತ್ವಸುವ್ವಾಲಿ ಕೃತಿಗಳನ್ನು ರಚಿಸಿದರು.

ಕಾವ್ಯ:

ಜಗನ್ನಾಥದಾಸರ ಹಾಡುಗಳು