Img


'ಪ್ರಹಸನ ಪ್ರಪಿತಾಮಹ', 'ಕನ್ನಡಕ್ಕೊಬ್ಬನೇ ಕೈಲಾಸಂ' ಎನಿಸಿಕೊಂಡ ತ್ಯಾಗರಾಜ ಪರಮಶಿವ ಕೈಲಾಸಂ (1884-1946) ಅವರ ಪರಿಚಯದ ಅಗತ್ಯ ಕನ್ನಡದ ನಾಟಕಪ್ರಿಯರಿಗೆ ಇಲ್ಲವೇ ಇಲ್ಲ.

ನಾಟಕ:

ಅಮ್ಮಾವ್ರ ಗಂಡ    ಅನುಕೂಲಕ್ಕೊಬ್ಬಣ್ಣ    ಬಹಿಷ್ಕಾರ
ಬಂಡ್ವಾಳ್ವಿಲ್ಲದ ಬಡಾಯಿ    ಗಂಡಸ್ಕತ್ರಿ    ಹೋಂ ರೂಲು
ಹುತ್ತದಲ್ಲಿ ಹುತ್ತ    ನಮ್ ಬ್ರಾಹ್ಮಣ್ಕೆ    ನಮ್ ಕಂಪ್ನಿ
ನಮ್ ಕ್ಲಬ್ಬು    ಪೋಲಿ ಕಿಟ್ಟಿ    ಸತ್ತವನ ಸಂತಾಪ
ಸೀಕರ್ಣೆ ಸಾವಿತ್ರಿ    ಸೂಳೆ    ಟೊಳ್ಳು ಗಟ್ಟಿ    ವೈದ್ಯನ ವ್ಯಾಧಿ