ಕೆರೂರ ವಾಸುದೇವಾಚಾರ್ಯರು (೧೮೬೬ - ೧೯೨೧) ಕನ್ನಡ ಸಾಹಿತ್ಯದ ನವೋದಯ ಘಟ್ಟದ ಸಾಹಿತಿಗಳಲ್ಲಿ ಒಬ್ಬರು. ಸಾಹಿತ್ಯದಲ್ಲಿ ಸಣ್ಣ ಕಥೆ, ಕಾದಂಬರಿ ಮತ್ತು ನಾಟಕಗಳನ್ನು ರಚಿಸಿದರು. ವಾಸುದೇವಾಚಾರ್ಯರು ಸಾಹಿತಿಯಲ್ಲದೆ ಪತ್ರಿಕೋದ್ಯಮಿಯೂ ಆಗಿದ್ದರು.


ಸಣ್ಣ ಕಥೆಗಳು:

ತೊಳೆದ ಮುತ್ತು