ಕೊಡಗಿನ ಗೌರಮ್ಮ (೧೯೧೨ - ೧೯೪೦) ಹೊಸಗನ್ನಡದ ಮೊದಲ ಕಥೆಗಾರ್ತಿ. ೧೯೩೧ ರಿಂದ ೧೯೩೯ ರ ನಡುವೆ ಮೂರು ಸಂಕಲನಗಳಲ್ಲಿ ಇವರ ಕಥೆಗಳು ಪ್ರಕಟವಾದವು. ೧೯೪೦ ರಲ್ಲಿ ಆಕಸ್ಮಿಕವಾಗಿ ಹೊಳೆಯಲ್ಲಿ ಮುಳುಗಿ ದುರಂತ ಸಾವಿಗೀಡಾದರು.

ಸಣ್ಣ ಕಥೆಗಳು:

ಅದೃಷ್ಟದ ಆಟ
ಆಹುತಿ
ಅಪರಾಧಿ ಯಾರು?
ಅವಳ ಭಾಗ್ಯ
ಹೋಗಿಯೇ ಬಿಟ್ಟಿದ್ದ
ಮನುವಿನ ರಾಣಿ
ಮರದ ಗೊಂಬೆ
ಒಂದು ಚಿತ್ರ
ಒಂದು ಪುಟ್ಟ ಚಿತ್ರ
ವಾಣಿಯ ಸಮಸ್ಯೆ
ಯಾರು?