Img


'ರೂಪಕ ಸಾಮ್ರಾಜ್ಯ ಚಕ್ರವರ್ತಿ' ಕುಮಾರ ವ್ಯಾಸ ಕನ್ನಡದ ಅತಿ ಶ್ರೇಷ್ಥ ಕವಿಗಳಲ್ಲಿ ಒಬ್ಬ. ಈತನ ಕಾಲ ಸುಮಾರು 1430 ಎಂದು ಅಂದಾಜು ಮಾಡಲಾಗಿದೆ.

ಕಾವ್ಯ:

ಕರ್ಣಾಟ ಭಾರತ ಕಥಾ ಮಂಜರಿ (ಕುಮಾರ ವ್ಯಾಸ ಭಾರತ):

ಆದಿ ಪರ್ವ
ಸಭಾ ಪರ್ವ
ಅರಣ್ಯ ಪರ್ವ
ವಿರಾಟ ಪರ್ವ
ಉದ್ಯೋಗ ಪರ್ವ
ಭೀಷ್ಮ ಪರ್ವ
ದ್ರೋಣ ಪರ್ವ
ಕರ್ಣ ಪರ್ವ
ಶಲ್ಯ ಪರ್ವ
ಗದಾ ಪರ್ವ