ಶಿವಕೋಟ್ಯಾಚಾರ್ಯ (10ನೆಯ ಶತಮಾನ?) ಹಳೆಗನ್ನಡ ಕಾಲದ ಜೈನ ಕವಿ. ಹಳೆಗನ್ನಡದಲ್ಲಿ ದೊರೆತಿರುವ ಒಂದೇ ಗದ್ಯ ಕೃತಿಯಾದ ವಡ್ಡಾರಾಧನೆಯ ಕರ್ತೃ.

ಗದ್ಯ ಕೃತಿ:

ವಡ್ಡಾರಾಧನೆ:
ಸುಕುಮಾರಸ್ವಾಮಿಯ ಕಥೆ    ಸುಕೌಶಳಸ್ವಾಮಿಯ ಕಥೆ    ಗಜಕುಮಾರನ ಕಥೆ
ಸನತ್ಕುಮಾರ ಚಕ್ರಚರ್ತಿಯ ಕಥೆ    ಅಣ್ಣಿಕಾಪುತ್ರನ ಕಥೆ    ಭದ್ರಬಾಹು ಭಟ್ಟಾರರ ಕಥೆ
ಲಲಿತಘಟೆಯ ಕಥೆ    ಧರ್ಮಘೋಷ ಭಟ್ಟಾರರ ಕಥೆ    ಸಿರಿದಣ್ಣ ಭಟ್ಟಾರರ ಕಥೆ
ವೃಷಭಸೇನ ಭಟ್ಟಾರರ ಕಥೆ    ಕಾರ್ತಿಕ ಋಷಿಯ ಕಥೆ    ಅಭಯಘೋಷ ಮುನಿಯ ಕಥೆ
ವಿದ್ಯುಚ್ಚೋರನ ಕಥೆ    ಗುರುದತ್ತ ಭಟ್ಟಾರರ ಕಥೆ    ಚಿಲಾತಪುತ್ರನ ಕಥೆ
ದಂಡಕನೆಂಬ ರಿಸಿಯ ಕಥೆ    ಮಹೇಂದ್ರದತ್ತಾಚಾರ್ಯನ ಕಥೆ    ಚಾಣಾಕ್ಯ ರಿಸಿಯ ಕಥೆ
ವೃಷಭಸೇನ ರಿಸಿಯ ಕಥೆ