ಪಂಜೆ ಮಂಗೇಶರಾಯರು (1874 – 1937) ಕನ್ನಡ ಸಾಹಿತ್ಯದ ನವೋದಯ ಘಟ್ಟದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಸಣ್ಣ ಕಥೆಗಳು, ಪ್ರಬಂಧಗಳು, ಕವನಗಳು ಮತ್ತು ಮಕ್ಕಳ ಕಥೆಗಳನ್ನು ಬರೆದರು.
ಕಿರು ಕಾದಂಬರಿ:
ಕೋಟಿ ಚೆನ್ನಯ:
ಪಡುಮಲೆಯಲ್ಲಿಪಂಜದಲ್ಲಿಎಣ್ಮೂರಲ್ಲಿ
ಸಣ್ಣ ಕಥೆಗಳು:
ಹಳೆಯ ಸಬ್ ಅಸಿಸ್ಟಾಂಟನ ಕಥೆಗಳು
ಮಕ್ಕಳ ಕಥೆಗಳು:
ಮಕ್ಕಳ ಕಥೆಗಳು