shivakotyacharya

ಶಿವಕೋಟ್ಯಾಚಾರ್ಯ (10ನೆಯ ಶತಮಾನ?) ಹಳೆಗನ್ನಡ ಕಾಲದ ಜೈನ ಕವಿ. ಹಳೆಗನ್ನಡದಲ್ಲಿ ದೊರೆತಿರುವ ಒಂದೇ ಗದ್ಯ ಕೃತಿಯಾದ ವಡ್ಡಾರಾಧನೆಯ ಕರ್ತೃ.

ಗದ್ಯ ಕೃತಿ:

ವಡ್ಡಾರಾಧನೆ:
ಸುಕುಮಾರಸ್ವಾಮಿಯ ಕಥೆಸುಕೌಶಳಸ್ವಾಮಿಯ ಕಥೆಗಜಕುಮಾರನ ಕಥೆ
ಸನತ್ಕುಮಾರ ಚಕ್ರಚರ್ತಿಯ ಕಥೆಅಣ್ಣಿಕಾಪುತ್ರನ ಕಥೆಭದ್ರಬಾಹು ಭಟ್ಟಾರರ ಕಥೆ
ಲಲಿತಘಟೆಯ ಕಥೆಧರ್ಮಘೋಷ ಭಟ್ಟಾರರ ಕಥೆಸಿರಿದಣ್ಣ ಭಟ್ಟಾರರ ಕಥೆ
ವೃಷಭಸೇನ ಭಟ್ಟಾರರ ಕಥೆಕಾರ್ತಿಕ ಋಷಿಯ ಕಥೆಅಭಯಘೋಷ ಮುನಿಯ ಕಥೆ
ವಿದ್ಯುಚ್ಚೋರನ ಕಥೆಗುರುದತ್ತ ಭಟ್ಟಾರರ ಕಥೆಚಿಲಾತಪುತ್ರನ ಕಥೆ
ದಂಡಕನೆಂಬ ರಿಸಿಯ ಕಥೆಮಹೇಂದ್ರದತ್ತಾಚಾರ್ಯನ ಕಥೆಚಾಣಾಕ್ಯ ರಿಸಿಯ ಕಥೆ
ವೃಷಭಸೇನ ರಿಸಿಯ ಕಥೆ

Theme: Overlay by Kaira